23 Jan: ಶಿವಮೊಗ್ಗ, ದಾವಣಗೆರೆ ಅಡಿಕೆ ಧಾರಣೆ | Arecanut Rate Today

Author Picture
Published On: January 23, 2026
ಅಡಿಕೆ ಬೆಲೆ, ಇಂದಿನ ಅಡಿಕೆ ಧಾರಣೆ,

—Advertisement—

23 January 2026: ಇಂದಿನ ಅಡಿಕೆ ಧಾರಣೆ | Arecanut Rate Today in Shimoga, Davanagere.

ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಅಡಿಕೆ ದಾಖಲೆಯ ₹97,550 ವರೆಗೆ ಮಾರಾಟವಾಗುವ ಮೂಲಕ ಅಡಿಕೆ ಬೆಳೆಗಾರರಲ್ಲಿ ಮಂದಹಾಸ ಮೂಡಿಸಿದೆ. ಜತೆಗೆ ಚನ್ನಗಿರಿ ಮತ್ತು ಶಿವಮೊಗ್ಗ ಎರಡೂ ಕಡೆ ರಾಶಿ ಅಡಿಕೆ ಬೆಲೆ ₹56,000 ರಿಂದ ₹58,000 ರ ಆಸುಪಾಸಿನಲ್ಲಿ ಉತ್ತಮ ವಹಿವಾಟು ನಡೆಯುತ್ತಿದೆ.

ದಾವಣಗೆರೆ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರವಾಗಿದ್ದು, ಕ್ವಿಂಟಾಲ್‌ಗೆ ₹55,508 ರಂತೆ ಮಾರಾಟವಾಗುತ್ತಿದೆ.

ಇಂದಿನ ಮಾರುಕಟ್ಟೆ ದರಗಳ ಸಂಪೂರ್ಣ ವಿವರ ಇಲ್ಲಿದೆ

ಮಾರುಕಟ್ಟೆ (Market) ಅಡಿಕೆ ತಳಿ (Variety) ಕನಿಷ್ಠ ಬೆಲೆ (Min)
ಗರಿಷ್ಠ ಬೆಲೆ (Max)
ಶಿವಮೊಗ್ಗ (Shimoga) ರಾಶಿ (Rashi) ₹46,689 ₹57,910
ಶಿವಮೊಗ್ಗ (Shimoga) ಸರಕು (Saraku) ₹60,000 ₹97,550
ಚನ್ನಗಿರಿ (Channagiri) ರಾಶಿ (Rashi) ₹51,879 ₹56,909
ಹೊನ್ನಾಳಿ (Honnali) ರಾಶಿ (Rashi) ₹56,349 ₹56,600
ದಾವಣಗೆರೆ (Davanagere) ರಾಶಿ (Rashi) ₹55,508 ₹55,508

 

ಮಾರುಕಟ್ಟೆ ಅಡಿಕೆ ತಳಿ ಕನಿಷ್ಠ ಬೆಲೆ ಗರಿಷ್ಠ ಬೆಲೆ
ಭದ್ರಾವತಿ ಸಿಪ್ಪೆಗೋಟು ₹12,000 ₹12,000
ಹೊನ್ನಾಳಿ ಎಡಿಐ (EDI) ₹25,200 ₹27,200
ಸುಳ್ಯ ಹೊಸ ವೆರೈಟಿ ₹34,000 ₹44,500
ಸುಳ್ಯ ಹಳೆ ವೆರೈಟಿ ₹45,500 ₹53,500
ಚನ್ನಗಿರಿ ರಾಶಿ ₹51,879 ₹56,909
ಶಿವಮೊಗ್ಗ (ಸಾಗರ) ರಾಶಿ ₹46,689 ₹57,910
ಚಿತ್ರದುರ್ಗ ರಾಶಿ ₹54,739 ₹55,199
ಯಲ್ಲಾಪುರ ರಾಶಿ ₹50,819 ₹62,199
ಸಿರ್ಸಿ ರಾಶಿ ₹51,099 ₹57,409
ಕೊಪ್ಪ ರಾಶಿ ₹37,005 ₹55,500
ಸಿದ್ದಾಪುರ ರಾಶಿ ₹45,399 ₹55,699
ಬಂಟ್ವಾಳ ಹಳೆ ವೆರೈಟಿ ₹46,000 ₹53,500
ಪುತ್ತೂರು ಹೊಸ ವೆರೈಟಿ ₹26,000 ₹46,000

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

madhayakarnatakalive@gmail.com

"ಮಧ್ಯ ಕರ್ನಾಟಕ ಲೈವ್ (Madhyakarnataka.live) ಕರ್ನಾಟಕದ ಹೃದಯಭಾಗದ ನೈಜ, ನಿಖರ ಮತ್ತು ಕ್ಷಣ ಕ್ಷಣದ ಸುದ್ದಿಗಳಿಗಾಗಿ ಮೀಸಲಾದ ಡಿಜಿಟಲ್ ಸುದ್ದಿ ವೇದಿಕೆಯಾಗಿದೆ. ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಮಧ್ಯ ಕರ್ನಾಟಕದ ಜಿಲ್ಲೆಗಳ ಸ್ಥಳೀಯ ಸಮಸ್ಯೆಗಳು, ರಾಜಕೀಯ, ಕೃಷಿ, ಶಿಕ್ಷಣ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ಜಗತ್ತಿಗೆ ತಲುಪಿಸುವುದು ನಮ್ಮ ಗುರಿ. ನಾವು ಕೇವಲ ಸುದ್ದಿಯನ್ನಷ್ಟೇ ಅಲ್ಲ, ಜನರ ಧ್ವನಿಯಾಗಲು ಬಯಸುತ್ತೇವೆ."… Read More

Related News

Leave a Comment

Home
Web Stories
Instagram
WhatsApp