ಮಧ್ಯ ಕರ್ನಾಟಕ ಲೈವ್ (madhyakarnataka.live) – ಇದು ಕೇವಲ ಒಂದು ಸುದ್ದಿ ಜಾಲತಾಣವಲ್ಲ, ಇದು ಮಧ್ಯ ಕರ್ನಾಟಕದ ದನಿ.
ನಮ್ಮ ಉದ್ದೇಶ: ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಪ್ರತಿಯೊಂದು ಹಳ್ಳಿಯ ಮತ್ತು ಪಟ್ಟಣದ ಪ್ರಮುಖ ವಿದ್ಯಮಾನಗಳನ್ನು ಕ್ಷಣಾರ್ಧದಲ್ಲಿ ಓದುಗರಿಗೆ ತಲುಪಿಸುವುದು ನಮ್ಮ ಮುಖ್ಯ ಗುರಿ. ಪ್ರಾದೇಶಿಕ ಸುದ್ದಿಗಳ ಜೊತೆಗೆ ರಾಜ್ಯ, ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದ ಪ್ರಮುಖ ಸುದ್ದಿಗಳು, ಶೈಕ್ಷಣಿಕ ಮಾಹಿತಿ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಲು ನಾವು ಬದ್ಧರಾಗಿದ್ದೇವೆ.
ನಾವು ಏನು ನೀಡುತ್ತೇವೆ?
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
- ಸ್ಥಳೀಯ ಸುದ್ದಿಗಳು: ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಕ್ಷಣ ಕ್ಷಣದ ಸುದ್ದಿಗಳು.
- ಶೈಕ್ಷಣಿಕ ಅಪ್ಡೇಟ್ಸ್: ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಉಪಯುಕ್ತವಾಗುವ ಶೈಕ್ಷಣಿಕ ಮಾಹಿತಿ ಮತ್ತು ಉದ್ಯೋಗ ವಾರ್ತೆಗಳು.
- ಸರ್ಕಾರಿ ಯೋಜನೆಗಳು: ಯಶಸ್ವಿನಿ ಯೋಜನೆಯಂತಹ ಪ್ರಮುಖ ಜನಪರ ಯೋಜನೆಗಳ ಅಧಿಕೃತ ಮಾರ್ಗಸೂಚಿ ಮತ್ತು ನೋಂದಣಿ ವಿವರಗಳು.
- ಕೃಷಿ ಮತ್ತು ಸಹಕಾರ: ರೈತರಿಗೆ ಮತ್ತು ಸಹಕಾರ ಸಂಘಗಳ ಸದಸ್ಯರಿಗೆ ಅನುಕೂಲವಾಗುವ ವಿಶೇಷ ವರದಿಗಳು.
ನಮ್ಮ ಬದ್ಧತೆ: ವೃತ್ತಿಪರತೆ, ನಿಖರತೆ ಮತ್ತು ಪಾರದರ್ಶಕತೆ ನಮ್ಮ ಮೂಲಮಂತ್ರ. ಯಾವುದೇ ಪಕ್ಷಪಾತವಿಲ್ಲದೆ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರವೇ ನಾವು ಸುದ್ಧಿಯನ್ನು ಪ್ರಕಟಿಸುತ್ತೇವೆ. ಮಧ್ಯ ಕರ್ನಾಟಕದ ಅಭಿವೃದ್ಧಿ ಮತ್ತು ಜನಜಾಗೃತಿಯೇ ನಮ್ಮ ಪ್ರೇರಣೆ.
ನಮ್ಮನ್ನು ಸಂಪರ್ಕಿಸಿ: ನಮ್ಮ ಸುದ್ದಿಗಳ ಬಗ್ಗೆ ನಿಮ್ಮ ಅನಿಸಿಕೆ, ಪ್ರತಿಕ್ರಿಯೆ ಅಥವಾ ಜಾಹೀರಾತುಗಳಿಗಾಗಿ ನಮ್ಮನ್ನು ಇಮೇಲ್ ಮೂಲಕ ಸಂಪರ್ಕಿಸಬಹುದು.
ವೆಬ್ಸೈಟ್: https://madhyakarnataka.live/ ಇಮೇಲ್: info@madhyakarnataka.live
About Us (English Summary)
Madhya Karnataka Live (madhyakarnataka.live) is a premier Kannada online news portal dedicated to providing real-time news and updates primarily focusing on Davanagere and Chitradurga districts.
Our platform covers a wide range of topics including regional politics, educational updates, and detailed information on government welfare schemes like the Yashaswini Health Scheme to empower the local community. We strive to deliver accurate, unbiased, and fast-paced journalism to the heart of Karnataka.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
madhayakarnatakalive@gmail.com