Dr.Kavya Ayurveda
ಡಾ. ಕಾವ್ಯ ಟಿ. ಜಿ. ಅವರು ದಾವಣಗೆರೆಯ 'ವೇದಿಕಾ ಆಯುರ್ವೇದ ಮತ್ತು ಪಂಚಕರ್ಮ ಸೆಂಟರ್'ನ ಮುಖ್ಯ ಪಂಚಕರ್ಮ ಚಿಕಿತ್ಸಕರಾಗಿದ್ದಾರೆ. ಬಿ.ಎ.ಎಂ.ಎಸ್ (BAMS) ಹಾಗೂ ಎಂ.ಡಿ (MD) ಪದವೀಧರೆಯಾಗಿರುವ ಇವರು ತಮ್ಮ ವೈದ್ಯಕೀಯ ಶಿಕ್ಷಣದಲ್ಲಿ ಬರೋಬ್ಬರಿ 4 ಚಿನ್ನದ ಪದಕಗಳನ್ನು (Gold Medals) ಮುಡಿಗೇರಿಸಿಕೊಂಡಿದ್ದಾರೆ. ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಅಪಾರ ಅನುಭವ ಹೊಂದಿರುವ ಡಾ. ಕಾವ್ಯ ಅವರು, ಮಧ್ಯ ಕರ್ನಾಟಕ ಲೈವ್ ಓದುಗರಿಗಾಗಿ ಪ್ರತಿ ಸೋಮವಾರ ಆಯುರ್ವೇದ ಮನೆಮದ್ದು ಹಾಗೂ ಆರೋಗ್ಯಕರ ಜೀವನಶೈಲಿಯ ಕುರಿತು ವಿಶೇಷ ಅಂಕಣ ಬರೆಯಲಿದ್ದಾರೆ.
