,

ಅಡಿಕೆ ಧಾರಣೆ: ಸಾಗರದಲ್ಲಿ 57,000 ಗಡಿ ದಾಟಿದ ರಾಶಿ! ಚನ್ನಗಿರಿ, ಚಿತ್ರದುರ್ಗದಲ್ಲಿ ಇಂದಿನ ಧಾರಣೆ ಹೇಗಿದೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

Author Picture
Published On: January 22, 2026
ಅಡಿಕೆ ಬೆಲೆ, ಇಂದಿನ ಅಡಿಕೆ ಧಾರಣೆ,

—Advertisement—

ದಾವಣಗೆರೆ: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆಯಲ್ಲಿ (Arecanut Price) ಚೇತರಿಕೆ ಕಂಡುಬಂದಿದೆ. ಇಂದು (ಜನವರಿ 22, 2026) ಮಲೆನಾಡು ಭಾಗದ ಪ್ರಮುಖ ಮಾರುಕಟ್ಟೆಯಾದ ಸಾಗರದಲ್ಲಿ ರಾಶಿ ಅಡಿಕೆ ಧಾರಣೆ ಗರಿಷ್ಠ 57,910 ರೂ. ತಲುಪುವ ಮೂಲಕ ಬೆಳೆಗಾರರಲ್ಲಿ ಮಂದಹಾಸ ಮೂಡಿಸಿದೆ. ಇತ್ತ ಮಧ್ಯ ಕರ್ನಾಟಕದ ವಾಣಿಜ್ಯ ಕೇಂದ್ರಗಳಾದ ಚನ್ನಗಿರಿ ಮತ್ತು ಚಿತ್ರದುರ್ಗ ಮಾರುಕಟ್ಟೆಗಳಲ್ಲೂ ಉತ್ತಮ ವಹಿವಾಟು ನಡೆದಿದೆ.

ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಧಾರಣೆ

ಇಂದಿನ ಪ್ರಮುಖ ಮಾರುಕಟ್ಟೆಗಳ ಅಡಿಕೆ ಧಾರಣೆಯ ಸಂಕ್ಷಿಪ್ತ ವರದಿ ಇಲ್ಲಿದೆ.

ಮಾರುಕಟ್ಟೆ ವಿಧ / ತಳಿ ಕನಿಷ್ಠ ಬೆಲೆ (ರೂ) ಗರಿಷ್ಠ ಬೆಲೆ (ರೂ)
ಬೆಳ್ತಂಗಡಿ ಕೋಕಾ 18,000 26,000
ಬೆಳ್ತಂಗಡಿ ಹೊಸ ತಳಿ 28,000 46,000
ಭದ್ರಾವತಿ ಸಿಪ್ಪೆಗೋಟು 11,000 11,000
ಚಾಮರಾಜನಗರ ಇತರೆ 13,000 13,000
ಚನ್ನಗಿರಿ ರಾಶಿ 51,879 56,909
ಚಿತ್ರದುರ್ಗ ಅಪಿ 55,229 55,669
ಚಿತ್ರದುರ್ಗ ಬೆಟ್ಟೆ 37,619 38,079
ಚಿತ್ರದುರ್ಗ ಕೆಂಪುಗೋಟು 32,109 32,510
ಚಿತ್ರದುರ್ಗ ರಾಶಿ 54,739 55,199
ಹೊನ್ನಾಳಿ ಈಡಿ 27,864 27,864
ಹೊನ್ನಾಳಿ ಸಿಪ್ಪೆಗೋಟು 10,000 10,000
ಕೆ.ಆರ್.ಪೇಟೆ ಸಿಪ್ಪೆಗೋಟು 12,000 12,000
ಪುತ್ತೂರು ಕೋಕಾ 23,000 28,000
ಪುತ್ತೂರು ಹೊಸ ತಳಿ 26,000 46,000
ಸಾಗರ ಬಿಳೆಗೋಟು 17,989 36,815
ಸಾಗರ ಚಾಲಿ 28,989 45,099
ಸಾಗರ ಕೋಕಾ 20,989 36,500
ಸಾಗರ ಕೆಂಪುಗೋಟು 30,989 42,669
ಸಾಗರ ರಾಶಿ 34,668 57,910
ಸಾಗರ ಸಿಪ್ಪೆಗೋಟು 12,121 24,699
ಶಿಕಾರಿಪುರ ರಾಶಿ 52,798 52,798
ಸಿದ್ದಾಪುರ ಬಿಳೆಗೋಟು 26,689 38,109
ಸಿದ್ದಾಪುರ ಚಾಲಿ 43,109 49,659
ಸಿದ್ದಾಪುರ ಕೋಕಾ 21,999 32,189
ಸಿದ್ದಾಪುರ ಹೊಸ ಚಾಲಿ 38,619 47,639
ಸಿದ್ದಾಪುರ ಕೆಂಪುಗೋಟು 31,699 35,699
ಸಿದ್ದಾಪುರ ರಾಶಿ 45,399 55,699
ಸಿದ್ದಾಪುರ ತಟ್ಟಿಬೆಟ್ಟೆ 37,889 50,699

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

madhayakarnatakalive@gmail.com

"ಮಧ್ಯ ಕರ್ನಾಟಕ ಲೈವ್ (Madhyakarnataka.live) ಕರ್ನಾಟಕದ ಹೃದಯಭಾಗದ ನೈಜ, ನಿಖರ ಮತ್ತು ಕ್ಷಣ ಕ್ಷಣದ ಸುದ್ದಿಗಳಿಗಾಗಿ ಮೀಸಲಾದ ಡಿಜಿಟಲ್ ಸುದ್ದಿ ವೇದಿಕೆಯಾಗಿದೆ. ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಮಧ್ಯ ಕರ್ನಾಟಕದ ಜಿಲ್ಲೆಗಳ ಸ್ಥಳೀಯ ಸಮಸ್ಯೆಗಳು, ರಾಜಕೀಯ, ಕೃಷಿ, ಶಿಕ್ಷಣ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ಜಗತ್ತಿಗೆ ತಲುಪಿಸುವುದು ನಮ್ಮ ಗುರಿ. ನಾವು ಕೇವಲ ಸುದ್ದಿಯನ್ನಷ್ಟೇ ಅಲ್ಲ, ಜನರ ಧ್ವನಿಯಾಗಲು ಬಯಸುತ್ತೇವೆ."… Read More

Related News

Leave a Comment

Home
Web Stories
Instagram
WhatsApp