ರಾಜ್ಯದ ಪ್ರಮುಖ ಮಾರುಕಟ್ಟೆಗಳ ಇಂದಿನ ಅಡಿಕೆ ಧಾರಣೆ ವಿವರ ಇಲ್ಲಿದೆ (19 ಜನವರಿ 2026) . ಸಾಗರದಲ್ಲಿ ರಾಶಿ ಅಡಿಕೆ ಗರಿಷ್ಠ ₹58,710 ತಲುಪಿದ್ದರೆ, ಶಿರಸಿ ಮತ್ತು ಸಿದ್ಧಾಪುರ ಮಾರುಕಟ್ಟೆಯಲ್ಲೂ ಉತ್ತಮ ಬೆಲೆ ದಾಖಲಾಗಿದೆ. ಸಂಪೂರ್ಣ ದರ ಪಟ್ಟಿ ವೀಕ್ಷಿಸಿ.
| ಮಾರುಕಟ್ಟೆ | ತಳಿ (Variety) | ಕನಿಷ್ಠ ದರ | ಗರಿಷ್ಠ ದರ |
| ಚಾಮರಾಜನಗರ | ಇತರೆ (Other) | 13000 | 13000 |
| ಚಿಕ್ಕಮಗಳೂರು | ಸಿಪ್ಪೆಗೋಟು | 12000 | 13000 |
| ಚಿತ್ರದುರ್ಗ | ಅಪಿ (Api) | 52559 | 52989 |
| ಚಿತ್ರದುರ್ಗ | ಬೆಟ್ಟೆ (Bette) | 37629 | 38079 |
| ಚಿತ್ರದುರ್ಗ | ಕೆಂಪುಗೋಟು | 32109 | 32510 |
| ಚಿತ್ರದುರ್ಗ | ರಾಶಿ (Rashi) | 52039 | 52469 |
| ದಾವಣಗೆರೆ | ಸಿಪ್ಪೆಗೋಟು | 12000 | 12000 |
| ಹೊಳಲ್ಕೆರೆ | ಇತರೆ (Other) | 25305 | 27000 |
| ಕೆ.ಆರ್. ನಗರ | ಇತರೆ (Other) | 27900 | 27900 |
| ಕುಮಟಾ | ಚಾಲಿ (Chali) | 44569 | 49299 |
| ಕುಮಟಾ | ಚಿಪ್ಪು (Chippu) | 30189 | 36089 |
| ಕುಮಟಾ | ಕೋಕಾ (Coca) | 12099 | 31869 |
| ಕುಮಟಾ | ಫ್ಯಾಕ್ಟರಿ (Factory) | 9069 | 24829 |
| ಕುಮಟಾ | ಹೊಸ ಚಾಲಿ | 40599 | 44701 |
| ಕುಂದಾಪುರ | ಹಳೆ ಚಾಲಿ | 40000 | 54000 |
| ಕುಂದಾಪುರ | ಹೊಸ ಚಾಲಿ | 30000 | 46000 |
| ಪುತ್ತೂರು | ಕೋಕಾ (Coca) | 23000 | 28000 |
| ಪುತ್ತೂರು | ಹೊಸ ತಳಿ (New) | 26000 | 46000 |
| ಪುತ್ತೂರು | ಹಳೆ ತಳಿ (Old) | 41500 | 53500 |
| ಸಾಗರ | ಬಿಳೆಗೋಟು | 17869 | 35666 |
| ಸಾಗರ | ಚಾಲಿ (Chali) | 21129 | 45599 |
| ಸಾಗರ | ಕೋಕಾ (Coca) | 18989 | 32989 |
| ಸಾಗರ | ಕೆಂಪುಗೋಟು | 17229 | 42331 |
| ಸಾಗರ | ರಾಶಿ (Rashi) | 39399 | 58710 |
| ಸಾಗರ | ಸಿಪ್ಪೆಗೋಟು | 8399 | 24585 |
| ಸಿದ್ಧಾಪುರ | ಬಿಳೆಗೋಟು | 26299 | 37819 |
| ಸಿದ್ಧಾಪುರ | ಚಾಲಿ (Chali) | 46839 | 49444 |
| ಸಿದ್ಧಾಪುರ | ಕೋಕಾ (Coca) | 22899 | 28769 |
| ಸಿದ್ಧಾಪುರ | ಹೊಸ ಚಾಲಿ | 37299 | 44299 |
| ಸಿದ್ಧಾಪುರ | ಕೆಂಪುಗೋಟು | 28119 | 34889 |
| ಸಿದ್ಧಾಪುರ | ರಾಶಿ (Rashi) | 48199 | 54489 |
| ಸಿದ್ಧಾಪುರ | ತಟ್ಟಿಬೆಟ್ಟೆ | 36219 | 43699 |
| ಶಿರಸಿ | ಬೆಟ್ಟೆ (Bette) | 30599 | 52066 |
| ಶಿರಸಿ | ಬಿಳೆಗೋಟು | 21099 | 43160 |
| ಶಿರಸಿ | ಚಾಲಿ (Chali) | 47299 | 51799 |
| ಶಿರಸಿ | ಕೆಂಪುಗೋಟು | 27019 | 39518 |
| ಶಿರಸಿ | ರಾಶಿ (Rashi) | 51809 | 57109 |
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
