Sirigere Sri Quotes : ಮಧ್ಯ ಕರ್ನಾಟಕದ ಕಲ್ಪವೃಕ್ಷ, ಅನ್ನ ದಾಸೋಹ ಮತ್ತು ಅಕ್ಷರ ದಾಸೋಹದ ಮೂಲಕ ಲಕ್ಷಾಂತರ ಜನರ ಬಾಳಿನಲ್ಲಿ ಬೆಳಕು ಮೂಡಿಸಿದ ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು (Dr. Shivamurthy Shivacharya Mahaswamiji) ಕೇವಲ ಮಠಾಧೀಶರಾಗಿರದೆ, ಧರ್ಮ ಮತ್ತು ವಿಜ್ಞಾನವನ್ನು ಬೆಸೆಯುವ ಕಾಯಕದಲ್ಲಿ ತೊಡಗಿದ್ದಾರೆ.
“ತಂತ್ರಜ್ಞಾನದ ಮೂಲಕ ಹಳ್ಳಿಯ ಜನರ ಕಣ್ಣೀರು ಒರೆಸಬಹುದು” ಎಂದು ತೋರಿಸಿಕೊಟ್ಟಿರುವ ಶ್ರೀಗಳು, ಪರಿಸರ ರಕ್ಷಣೆ ಮತ್ತು ಮೂಢನಂಬಿಕೆಗಳ ವಿರುದ್ಧ ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಅವರ ಮಾತುಗಳು ಇಂದಿನ ಆಧುನಿಕ ಯುಗಕ್ಕೆ ಅತ್ಯಂತ ಪ್ರಸ್ತುತವಾಗಿವೆ.
ನಮ್ಮ ‘ಮಧ್ಯ ಕರ್ನಾಟಕ ಲೈವ್’ (Madhyakarnataka.live) ಓದುಗರಿಗಾಗಿ, ಶ್ರೀಗಳ 15 ಆಯ್ದ ಸ್ಫೂರ್ತಿದಾಯಕ ಮತ್ತು ವೈಚಾರಿಕ ನುಡಿಮುತ್ತುಗಳನ್ನು ಇಲ್ಲಿ ನೀಡಲಾಗಿದೆ.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
👇 ವಿಶೇಷ ಸೂಚನೆ (Sirigere Sri Quotes)
ಕೆಳಗಿನ ಬಾಕ್ಸ್‌ಗಳಲ್ಲಿ ಶ್ರೀಗಳ ಅಮೃತವಾಣಿಗಳಿವೆ. ನಿಮಗೆ ಇಷ್ಟವಾದ ಹೇಳಿಕೆಯನ್ನು ನೀವು ‘Download Image’ ಕ್ಲಿಕ್ ಮಾಡುವ ಮೂಲಕ ಫೋಟೋ ರೂಪದಲ್ಲಿ ಸೇವ್ ಮಾಡಿಕೊಳ್ಳಬಹುದು ಅಥವಾ ‘WhatsApp Share’ ಮೂಲಕ ನೇರವಾಗಿ ನಿಮ್ಮ ಸ್ನೇಹಿತರಿಗೆ ಕಳುಹಿಸಬಹುದು.

ಸಿರಿಗೆರೆ ಶ್ರೀಗಳ ತತ್ವಗಳು ಏಕೆ ಮುಖ್ಯ? ಶ್ರೀಗಳು ಯಾವಾಗಲೂ “ಅರಿವೇ ಗುರು” ಎಂದು ನಂಬಿದವರು. ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಂದ ಹಿಡಿದು, ರೈತರಿಗೆ ನ್ಯಾಯ ಒದಗಿಸುವವರೆಗೆ ಅವರ ಕಾಳಜಿ ಅಪಾರ. ಪರಿಸರ, ತಂತ್ರಜ್ಞಾನ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಅವರು ಎತ್ತಿದ ದ್ವನಿ ಇಂದಿಗೂ ಮಧ್ಯ ಕರ್ನಾಟಕದ ಜನಮಾನಸದಲ್ಲಿ ಹಸಿರಾಗಿದೆ.
ಈ ಸುವಿಚಾರಗಳನ್ನು ನಿಮ್ಮ ವಾಟ್ಸಾಪ್ ಸ್ಟೇಟಸ್ (WhatsApp Status) ಹಾಕುವ ಮೂಲಕ ಅಥವಾ ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಮೂಲಕ ಅವರ ತತ್ವಗಳನ್ನು ಪಾಲಿಸೋಣ.
ನಿಮಗೆ ಈ ವಿನ್ಯಾಸ ಇಷ್ಟವಾಯಿತೇ? ಕಮೆಂಟ್ ಮೂಲಕ ತಿಳಿಸಿ.
Read Also: ಚಾಣಕ್ಯನ ಈ 15 ಕಟುಸತ್ಯಗಳು ನಿಮ್ಮ ಬದುಕನ್ನೇ ಬದಲಿಸಬಲ್ಲವು! ಸೋಲನ್ನು ಗೆಲ್ಲುವ ‘ರಾಜಮಾರ್ಗ’ ಇಲ್ಲಿದೆ
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
madhayakarnatakalive@gmail.com
