ಭರತ್ ಪಟೇಲ್ ಕೆ.ಎಸ್.

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.

Recent Posts by ಭರತ್ ಪಟೇಲ್ ಕೆ.ಎಸ್.
ವಿದಾಯ ಹೇಳಿದ ದಾವಣಗೆರೆಯ ಭೀಷ್ಮ: ಹಿರಿಯ ಜೀವ ಮೋತಿ ವೀರಣ್ಣ ವಿಧಿವಶ – ಇಲ್ಲಿದೆ ಅಂತಿಮ ದರ್ಶನದ ವಿವರ
ಅಡಿಕೆ ಓಕೆ, ಆದ್ರೆ ನುಗ್ಗೆಕಾಯಿ ಮುಟ್ಟೋ ಹಾಗಿಲ್ಲ! ಒಂದೇ ದಿನಕ್ಕೆ ಗಗನಕ್ಕೇರಿದ ತರಕಾರಿ ಬೆಲೆ; ಇಂದಿನ ಸಂಪೂರ್ಣ ಪಟ್ಟಿ ಇಲ್ಲಿದೆ
ಇಂದಿನ ರಾಶಿ ಭವಿಷ್ಯ (06-02-2026): ಈ ರಾಶಿಯವರಿಗೆ ಭೂ ವ್ಯವಹಾರದಲ್ಲಿ ಭರ್ಜರಿ ಲಾಭ!
ಅಡಿಕೆ ಬೆಳೆಗಾರರಿಗೆ ಬಂಪರ್: ಕ್ವಿಂಟಾಲ್‌ಗೆ 99,000 ರೂ. ಸಮೀಪಿಸಿದ ಅಡಿಕೆ ದರ!
ಬಂಗಾರದಂತಾಯ್ತು ಕೊಬ್ಬರಿ ಬೆಲೆ! ಕ್ವಿಂಟಲ್‌ಗೆ ₹30,488 ರೂಪಾಯಿ; ಅರಸೀಕೆರೆ ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ದಾಖಲೆ!
ದಾವಣಗೆರೆ, ಹುಬ್ಬಳ್ಳಿ ಜನರಿಗೆ ಗುಡ್ ನ್ಯೂಸ್: ಬೆಂಗಳೂರು-ಪುಣೆ ಹೈಸ್ಪೀಡ್ ರೈಲು ಗೆ ಸಮ್ಮತಿ?
ಶಿವಮೊಗ್ಗದಲ್ಲಿ 98,000 ರೂ. ಸಮೀಪಕ್ಕೆ ಸರಕು ಅಡಿಕೆ ! ದಾವಣಗೆರೆ, ಚನ್ನಗಿರಿ ಮಾರುಕಟ್ಟೆಯಲ್ಲಿ ಇಂದಿನ ರೇಟ್ ಹೀಗಿದೆ ನೋಡಿ
ಚಾಣಕ್ಯನ ಈ 15 ಕಟುಸತ್ಯಗಳು ನಿಮ್ಮ ಬದುಕನ್ನೇ ಬದಲಿಸಬಲ್ಲವು! ಸೋಲನ್ನು ಗೆಲ್ಲುವ ‘ರಾಜಮಾರ್ಗ’ ಇಲ್ಲಿದೆ
Previous
Home
Web Stories
Instagram
WhatsApp