ಭರತ್ ಪಟೇಲ್ ಕೆ.ಎಸ್.

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.

Recent Posts by ಭರತ್ ಪಟೇಲ್ ಕೆ.ಎಸ್.
ಕ್ಷೇತ್ರದಲ್ಲಿ 23 ಮುಸ್ಲಿಂ ಅಭ್ಯರ್ಥಿಗಳ ಸ್ಪರ್ಧೆ: ಇದು ಬಿಜೆಪಿಗೆ ವರದಾನವಾಗಲಿದೆಯೇ? ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಪ್ಪ ಹೇಳಿದ್ದೇನು?
ದಾವಣಗೆರೆ: ಕಳೆದುಹೋದ ಮೊಬೈಲ್ ಮರಳಿ ತಂದುಕೊಟ್ಟ ಹೈಟೆಕ್ ‘CEIR’ ಪೋರ್ಟಲ್; ವಾರಸುದಾರರ ಮೊಗದಲ್ಲಿ ಮಂದಹಾಸ!
ದಾವಣಗೆರೆ ದಕ್ಷಿಣ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪತ್ನಿಗೆ ಅಲ್ಪಸಂಖ್ಯಾತ ಮಹಿಳೆಯರಿಂದ ‘ಉಡಿ ತುಂಬಿ’ ಅದ್ಧೂರಿ ಸ್ವಾಗತ!
ದಾವಣಗೆರೆ ದಕ್ಷಿಣ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಭರ್ಜರಿ ಮತಬೇಟೆ; ಕಮಲ ಅರಳುವ ವಿಶ್ವಾಸ!
ದಾವಣಗೆರೆ ದಕ್ಷಿಣ ಉಪಚುನಾವಣೆ: ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ ನಾಮಪತ್ರ ಸಲ್ಲಿಕೆ; ಕುತೂಹಲ ಕೆರಳಿಸಿದ ರಾಜಕೀಯ ನಡೆ!
ದಾವಣಗೆರೆ ದಕ್ಷಿಣ ಉಪಚುನಾವಣೆ: ಕೈ ನಾಯಕರಿಗೆ ಮುಸ್ಲಿಂ ಸಮುದಾಯದ ಬಿಸಿ; 23 ಮುಖಂಡರಿಂದ ನಾಮಪತ್ರ ಸಲ್ಲಿಕೆ!
ಹರಿಹರ ಪಂಚಮಸಾಲಿ ಹರಪೀಠದಲ್ಲಿ ಭಕ್ತರ ‘ಲೆಕ್ಕ ಕೊಡಿ’ ಹೋರಾಟ: ಆಡಳಿತ ಮಂಡಳಿ ವಿರುದ್ಧ ಆಕ್ರೋಶದ ಕಟ್ಟೆ!
ಹಳ್ಳಿಯಲ್ಲೇ ಇದ್ದು ಸ್ವಂತ ಉದ್ಯೋಗ ಮಾಡಬೇಕೆ? ‘ಗ್ರಾಮ ಒನ್’ ಕೇಂದ್ರ ತೆರೆಯಲು ಅರ್ಜಿ ಆಹ್ವಾನ: ಸಂಪೂರ್ಣ ಮಾಹಿತಿ ಇಲ್ಲಿದೆ!
ಚಿತ್ರದುರ್ಗ: ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಆಸಿಡ್ ಸುರಿದಿದ್ದ ಪತಿ ಅರೆಸ್ಟ್!
ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ: ಮಲೆನಾಡಿನ ಜೀವನದಿಯಲ್ಲಿ ಇಳಿಕೆಯಾದ ಜಲರಾಶಿ!
Previous Next
Home
Web Stories
Instagram
WhatsApp