ದಾವಣಗೆರೆ : ಜಿಲ್ಲೆಯ ಮಲೆಬೆನ್ನೂರಿನಲ್ಲಿ ಮೇ 03, 2026 ರಂದು ನಡೆಯಲಿರುವ ಉಚಿತ ‘ನಾವೀನ್ಯತೆಯ ಉದ್ಯಮಶೀಲತಾ ಕಾರ್ಯಗಾರ’ದಲ್ಲಿ ಭಾಗವಹಿಸಿ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯಗಳೊಂದಿಗೆ ಹೊಸ ಉದ್ಯಮ ಆರಂಭಿಸಲು ಮಾರ್ಗದರ್ಶನ ಪಡೆಯಿರಿ. ನೋಂದಣಿಗಾಗಿ ಇಂದೇ ಸಂಪರ್ಕಿಸಿ.”
ಸ್ವಂತ ಉದ್ಯೋಗ ಮಾಡುವ ಕನಸು ಹೊತ್ತ ಯುವಕರಿಗಾಗಿ ಮತ್ತು ಉದ್ಯಮ ಆಸಕ್ತರಿಗಾಗಿ ಮಲೆಬೆನ್ನೂರಿನಲ್ಲಿ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದೆ. ನೋಳಂಬ ಸಂಘಟನೆಗಳು ಹಾಗೂ ನಂದಿಗುಡಿ ಸಂಸ್ಥಾನದ ಸಹಯೋಗದಲ್ಲಿ ನಡೆಯಲಿರುವ ಈ ಒಂದು ದಿನದ ಉಚಿತ ಕಾರ್ಯಗಾರವು ನಿಮಗೆ ಹೊಸ ಹಾದಿಯನ್ನು ತೋರಿಸಿಕೊಡಲಿದೆ.
ಏನಿದು ಕಾರ್ಯಕ್ರಮ?:
ಕೈಗಾರಿಕೆ, ಸೇವೆ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಹೊಸದಾಗಿ ಉದ್ಯಮ ಆರಂಭಿಸಲು ಬಯಸುವವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವುದು.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
- ದಿನಾಂಕ: 03/05/2026, ಭಾನುವಾರ
- ಸ್ಥಳ: ಮಲೆಬೆನ್ನೂರು, ಹರಿಹರ ತಾಲ್ಲೂಕು, ದಾವಣಗೆರೆ ಜಿಲ್ಲೆ.
- ಹೆಸರು ನೊಂದಾಯಿಸಲು: 9945729099 (ರಾಮನಗೌಡ) ಅವರಿಗೆ ಕರೆ ಮಾಡಿ ನಿಮ್ಮ ಹೆಸರನ್ನು ಈಗಲೇ ಕಾಯ್ದಿರಿಸಿ.
ಆಯೋಜಕರು:
ನೋಳಂಬ ಉದ್ಯಮಿದಾರರ ಸಹಕಾರ ಸಂಘ, ಬೆಂಗಳೂರು.
ದಾವಣಗೆರೆ ಜಿಲ್ಲಾ ನೊಳಂಬ ವೀರಶೈವ ಲಿಂಗಾಯತ ಸಂಘ.
ನಂದಿಗುಡಿ ಸಂಸ್ಥಾನ ಕೃಪಾಪೋಷಿತ ವೀರಶೈವ ವಿದ್ಯಾವರ್ಧಕ ಸಂಘ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
